ನಿಮ್ಮ ಅನಿಸಿಕೆ
– ಅಭಿಪ್ರಾಯಗಳನ್ನು ಇಲ್ಲಿ ಕಮೆಂಟ್ ಮಾಡಿ.
ನಿಮ್ಮ ಅಭಿಪ್ರಾಯಗಳಿಗೆ ಮುಕ್ತ ಸ್ವಾಗತವಿದೆ.
ನಿಮ್ಮ ಅಭಿಪ್ರಾಯಗಳಿಗೆ ಮುಕ್ತ ಸ್ವಾಗತವಿದೆ.
ಪ್ರೀಯ ‘ನಮ್ಮ-ನಾಡು’ ಓದುಗರೆ ನಿಮ್ಮಲ್ಲಿ
ನಮ್ಮ ಕಳಕಳಿಯ ವಿನಂತಿ, ನಿಮ್ಮ ಅಮೂಲ್ಯವಾದ ಅಭಿಪ್ರಾಯವನ್ನು ಇಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. ಅದು
ಋಣಾತ್ಮಕ ಅಥವಾ ಧನಾತ್ಮಕವೇ ಆಗಿರಲಿ, ನಿಮ್ಮ ಅಭಿಪ್ರಾಯ ನಮಗೆ ಅಮೂಲ್ಯ. ನಿಮ್ಮ ಋಣಾತ್ಮಕ ಅಭಿಪ್ರಾಯ
ನಮ್ಮನ್ನು ಇನ್ನೂ ಹೆಚ್ಚಿನ ಸೃಜನಶೀಲತೆಗೆ ಕೊಂಡೊಯ್ದರೆ, ನಿಮ್ಮ ಧನಾತ್ಮಕ ಅಭಿಪ್ರಾಯ ನಮ್ಮನ್ನು ಪ್ರೋತ್ಸಾಹಿಸುತ್ತದೆ.
ಒಟ್ಟಾರೆಯಾಗಿ ಓದುಗರೆ ನಮ್ಮ ಹಿತೈಷಿಗಳು. ಇಲ್ಲಿ ನಾವು ನಮೂದಿಸಿದ ಕೆಲವೊಂದು ಮಾಹಿತಿಗಳು ಅಪೂರ್ಣವಾಗಿರಬಹುದು,
ಇಲ್ಲವೇ ಕೆಲವೊಂದು ಲೋಪದೋಷಗಳೂ ಕೂಡಾ ಇರಬಹುದು. ಅಂತಹ ಯಾವುದೇ ಲೋಷ-ದೋಷಗಳಿದ್ದರೆ ದಯವಿಟ್ಟು ನಮ್ಮೊಂದಿಗೆ
ಚರ್ಚಿಸಿ, ಅವುಗಳನ್ನು ನಾವು-ನೀವೂ ಒಂದಾಗಿ ಸರಿಪಡಿಸೋಣ. ಏನಂತೀರಿ???
ನಾವು ಎಷ್ಟೇ ಹಣ ಖರ್ಚು ಮಾಡಿ ಎಷ್ಟೆ ದೊಡ್ಡ ಕಾರ್ಯಕ್ರಮಗಳನ್ನು ಮಾಡಿದರೂ,
ಅದನ್ನೂ ನೋಡಲು ವೀಕ್ಷಕರಿಲ್ಲದಿರೇ ಅದರಿಂದ ಏನು ಫಲ? ಹಾಗೇ ನಾವು ಎಷ್ಟೇ ಲೇಖನ ಪ್ರಕಟಿಸಿದರೂ, ಅದನ್ನೂ
ಓದದವರೂ ಇಲ್ಲದಿರೇ ಏನ ಫಲ?? ಓದಿದ ಬಳಿಕ ನೀವು ನೀಡುವ, ನಿಮ್ಮ ಅಮೂಲ್ಯ ಅನಿಸಿಕೆಗಳೇ ನಮಗೆ ಸ್ಫೂರ್ತಿ….
ಖಂಡಿತಾ ನಿಮ್ಮ ಅನಿಸಿಕೆ ನಮ್ಮೊಂದಿಗೆ ಹಂಚಿಕೊಳ್ಳುವಿರಿ ತಾನೆ???
ಕಮೆಂಟ್
ಮಾಡಲು ಈ ಕೆಳಗಿನ ವಿಧಾನವನ್ನು ಅನುಸರಿಸಿ :-
- Google ID ಇರುವವರು ತಮ್ಮ
ID ಮೂಲಕ Comment ಮಾಡಬಹುದು.
- ಅಥವಾ ನೇರವಾಗಿ
Comment ಮಾಡಲು
- ಮೊದಲು Namma-Naadu ವೆಬ್
ನಲ್ಲಿ Your Comment ಅನ್ನು Click ಮಾಡಿ.
- ನಂತರ ಆ ಪುಟದ
Comment link ಅನ್ನು Click ಮಾಡಿ.
- ಮುಂದೆ “Enter your
comment…..” ಎಂದು ಇರುವಲ್ಲಿ ನಿಮ್ಮ Comment ಅನ್ನು Type ಮಾಡಿ.
- ಆಮೇಲೆ Comment as :
ಎಂದು ಇರುವಲ್ಲಿ Anonymous ಅನ್ನು Select ಮಾಡಿ.
- ಕೊನೆಯಲ್ಲಿ Publish ಅನ್ನು
Click ಮಾಡಿ. ಆಗ ನಿಮ್ಮ Comment ಪೋಸ್ಟ್ ಆಗುತ್ತದೆ.
Dear Readers
you can also Comment here in your words. So you can follow this easy steps for
post your comment.
- Open “Namma-Naadu”
web and Click on “Your Comment”
- Next Click on
“Comment Link” and Type your comment in Comment box.
- Next Choose
“Comment as :”, if you do not have Google Id you can choose “Anonymous” and Click on
“Publish”.
- When you click on
Publish your comment will be published.
Thank you
Girish.K.S.Bangalore(ಗಿರೀಶ್.ಕೆ.ಎಸ್.ಬೆಂಗಳೂರು)
ಅತ್ಯುತ್ತಮ ಮಾಹಿತಿ, ತುಂಬಾ ಚೆನ್ನಾಗಿದೆ.
Mahesh Sriyan(ಮಹೇಶ್ ಶ್ರೀಯಾನ್)
ಕೋಟೇಶ್ವರದ ಬಗ್ಗೆ ಎಷ್ಟೋ ಗೊತ್ತೆ
ಇಲ್ಲದ ವಿಚಾರದ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು. ಇದೇ ರೀತಿ ಹೆಚ್ಚಿನ ರೀತಿಯಲ್ಲಿ ಬರೀತಾ ಇರಿ.
ಒಳ್ಳೇಯದಾಗಲಿ.
Pramod Shetty(ಪ್ರಮೋದ್ ಶೆಟ್ಟಿ)
ನಮ್ಮೂರ ದೈವ ದೇವರ ಬಗ್ಗೆ ಇಷ್ಟೊಂದು
ತಿಳಿದಿರಲಿಲ್ಲ, “ಕಲ್ಕುಡ, ಕಲ್ಲುರ್ಟಿ”ಯ ಪುರಾಣ ಕಥೆಯನ್ನು ಚೆನ್ನಾಗಿ ಬರೆದಿದ್ದೀರಾ. ತಮಗೆ ಧನ್ಯವಾದಗಳು.
Ganesh(ಗಣೇಶ್)
ರಾಘವೇಂದ್ರರೇ,
ಅಬ್ಬಗ-ದಾರಗರ ಬಗ್ಗೆ ಮಾಹಿತಿ ಹುಡುಕುವ ಸಂದರ್ಭದಲ್ಲಿ ಸಿಕ್ಕಿದ ನಿಮ್ಮ ಈ ಲೇಖನ ಓದಿ ಸಂತಸವಾಯಿತು.
ಶುಭಾಶಯಗಳೊಂದಿಗೆ.
Ganesh Kudva(ಗಣೇಶ್ ಕುಡ್ವ)
ರಾಘವೇಂದ್ರರೇ,ನಿಮ್ಮ ಲೇಖನಗಳಿಂದ
ಹಲವು ದೇವಾಲಯಗಳ ಸ್ಥಳಪುರಾಣ ತಿಳಿದು ಬಂತು. ನಿಮ್ಮ ಈ ಪ್ರಯತ್ನಕ್ಕೆ ಚಿರಋಣಿ. ತಮಗೆ ಜಗನ್ಮಾತೆ ಸನ್ಮಂಗಳವನ್ನುಂಟು
ಮಾಡಲಿ. ಧನ್ಯವಾದಗಳೊಂದಿಗೆ.
Sumukh.K.C(ಸುಮುಖ್.ಕೆ.ಸಿ)
Dear raghavendra can
you plese post article about durga devi in neelavara.
ರಾಘವೇಂದ್ರರೆ ನಮ್ಮೂರ ದೇವಾಲಯಗಳ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದಿರಿ. ತುಂಬಾ ಧನ್ಯವಾದಗಳು... ನಿಮ್ಮವ : ಮಹೇಂದ್ರ, ಬೈಂದೂರು.
ReplyDeleteತಮಗೂ ಕೂಡಾ ಪ್ರತಿ ಧನ್ಯವಾದಗಳು, ಹೀಗೆ ಮುಂದೆಯೂ ನಮ್ಮನ್ನು ಪ್ರೋತ್ಸಾಹಿಸಿ....
DeletePlz write story of Sri Adhimaralu Chikka Temple, Halady
ReplyDeleteBy : Srikanth, Haladi
Sure, it wl b soon comng in 'Namma-Naadu', kindly visit namma-naadu....
DeleteThank u....
Sir, all articles are very informative... So may u god bls u....
ReplyDeleteBy : Veeresh, Belthangadi
Thank u...
Deleteplz let me know about the prathyangira devi temple in South Canara.
ReplyDeleteHere is no one prathyangira temple, but u can go at BLR....
ReplyDeleteTq so much nam Mani devr baggey helidke....
ReplyDeleteThanks for Manikallu information
ReplyDeleteನಿಮ್ಮ ಜಾಲತಾಣವನ್ನು ವೀಕ್ಷಿಸಿ ತುಂಬ ಸಂತೋಷವಾಯಿತು. ಬರಹಗಳು ಮತ್ತು ಮಾಹಿತಿ ತುಂಬ ಅಚ್ಚುಕಟ್ಟಾಗಿದೆ. ನಾನು ಸಹ ಕುಂದಾಪುರದವನು. ಈಗ ಕಾರ್ಯ ನಿಮಿತ್ತ ಬೆಂಗಳೂರು ನಲ್ಲಿ ನೆಲೆಸಿದ್ದೇನೆ. ನಿಮ್ಮ ತಾಣದಲ್ಲಿ ಕೋಣಿಯ ಬಳಿ ಇರುವ "ಹಲವು ಮಕ್ಕಳ ತಾಯಿ" ದೇವಸ್ತಾನದ ಬಗ್ಗೆ ಬರೆಯುವಿರಾ... from: Vinay
ReplyDeleteಖಂಡಿತಾ, ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.... ಮಾಹಿತಿ ದೊರೆತರೆ ಅದರ ಬಗ್ಗೆ ನಮ್ಮ-ನಾಡು ಬ್ಲಾಗ್ ನಲ್ಲಿ ಪ್ರಕಟಿಸಬಹುದು.....
ReplyDeleteThanku
ReplyDeletevery nice story
ReplyDeleteThis comment has been removed by a blog administrator.
ReplyDeleteNice article, very informative. You are doing a great job on sharing the information. Well done!.
ReplyDeleteRegards,
Ashok Shetty
Also request to create a blog in Facebook, so that if any new article is published, every one will come to know on this. And also many people will know about this website.
ReplyDeleteRegards ,
Ashok Shetty
thanks for nice article can know what is the track mp3 whch is playing at the top of this site its very mind blowing i need that one please share
ReplyDeleteSir i are from Bangalore, i do not know how to pray to annappa panjurli to get his blessings, kindly guide people like me.
ReplyDeleteUbar (uppinangady ) kadapugu batthu neleyandundu panperu
ReplyDeleteDear sir, Annappa swamiyannu annappa panjurli madabedi.. Annappa obba pavada purusha, panjurli prani moolada daiva. Dharmasthala kshetrada annappa swamiya bettadlli athava devasthanada volagade annappa panjurli antha barediddara? endhu modalu gamanisi. Annappa swamy ye bere, panjurli daiva ve bere. Panjurli daivada huttu-kattu matthu annappana kathegu tumba vyatyasa....
ReplyDeleteನಿಮ್ಮ ಸಲಹೆಗೆ ಧನ್ಯವಾದಗಳು, ಖಂಡಿತಾ ನಾವು ಇಲ್ಲಿ ಪ್ರಕಟಿಸಿರುವ ಎಷ್ಟೋ ಲೇಖನಗಳಲ್ಲಿ ತಪ್ಪು-ಒಪ್ಪುಗಳು ಇರಬಹುದು. ಸಹೃದಯಿ ಓದಗರು ಇಲ್ಲಿನ ಯಾವುದೇ ತಪ್ಪು-ಒಪ್ಪುಗಳನ್ನು ನಮ್ಮಲ್ಲಿ ಹಂಚಿಕೊಳ್ಳಲು ಅವಕಾಶವಿದೆ. ಈ ಲೇಕನವನ್ನು ಒಂದು ತುಳು ಪಾಡ್ದನವನ್ನು ಅನುಸರಿಸಿ ಬರೆಯಲಾಗಿದೆ. (ಅದರಲ್ಲಿ ಇರುವಂತೆ) ಪಂಜುರ್ಲಿಯ ಬಗ್ಗೆ ಹಲವಾರು ದಂತಕತೆಗಳು ಪ್ರಚಲಿತದಲ್ಲಿವೆ, ಅದರ ಬಗ್ಗೆ ಕಿಂಚಿತ್ ಬೆಳಕು ಚೆಲ್ಲುವ ಸಣ್ಣ ಪ್ರಯತ್ನವಷ್ಟೆ ನಮ್ಮದು... ಮುಂದೆ ಇಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳಲಾಗುವುದು... ಕಾರಣಾಂತರಗಳಿಂದ ಇತ್ತೀಚೆಗೆ ಲೇಖನಗಳನ್ನು ಬರೆಯಲು ಸಾಧ್ಯ ವಾಗುತ್ತಿಲ್ಲ, ಮುಂದೆ ಶೀಘ್ರದಲ್ಲಿ ನಿಮ್ಮ ಮುಂದೆ ಇತರ ಲೇಖನಗಳ ಜೊತೆಯಲ್ಲಿ ಬರುತ್ತೇನೆ...
Thank you for sharing your knowledge and experience. It is the most helpful explanation I have come across so far. Good job and wish you more success.
ReplyDeleteSocial Media Marketing Services India
Thank you for sharing your knowledge and experience. It is the most helpful explanation I have come across so far. Good job and wish you more success.
ReplyDeleteSocial Media Marketing Services in Delhi
Sir, there is a story of daughter of the King. Because of her, King cut Kalkuda's 1 leg and 1 hand. I have seen Yakshagana of KAARNIKADA KALKUDE.
ReplyDeleteSir, Please Guliga daiwa da bareyiri..
ReplyDeleteFeed Back : Bharathesha A B
ReplyDeleteಇರೆನಾ ಬ್ಲಾಗ್ ಓದಿಯೇ ಬಾರಿ ವಿಮರ್ಶಕ ಬುಕ್ಕ ಸಂಪೂರ್ಣ ಮಾಹಿತಿ ಇಪ್ಪುನಂಚಿನ ಮೆಚ್ಚೋದಯಿನ ಬ್ಲಾಗ್ . ತುಳು ಸಂಸ್ಕೃತಿ ಗ ಬಾರೀ ಮಲ್ಲ ಕೊಡುಗೆ ಎರೆನಾ ಉಡಲ್ ದಿಂಜಿ ಸೋಲ್ಮೆಲೋ. ತುಳು ಟ್ಟೆ ಬರೇಲೆ, ಸೋಲ್ಮೆಲೋ,
ಭರತೇಶ ಅಲಸಂಡೆಮಜಲು
Rply From : Nammooru
ಧನ್ಯವಾದಗಳು... ಇರೆನ ಆದರಣೆಗೆ ಸೊಲ್ಮೆಲು... ಕನ್ನಡೊಡು ಬಯೆಯಿಂಡಾ ಮಾತಾಕ್ಲ ಓದೊಲಿ ಫನ್ಪಿನ ಒಂಜಿ ಕಾಳಜಿ....
Feed Back : Srikanth shetty
ReplyDeleteRaghu sir namma nadu Web site super
Alli ella devasthan gala bagge mahiti ide .
Nandu ondu bedike shambukallu veerabhadra mahankali panjurli temple bagge thilisi sir .. please.
Rply From : Nammooru
ಮಾನ್ಯರೇ,
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು, ಖಂಡಿತಾ ನೀವು ಹೇಳಿದ ಲೇಖನವನ್ನು ಪ್ರಕಟಿಸಬಹುದು. ಆದರೆ ಅದರ ಮಾಹಿತಿಯನ್ನು ತಾವು ಕಲೆ ಹಾಕಿಕೊಡಬಹುದೆ? ಅದರ ಮಾಹಿತಿಯನ್ನು ನಮಗೆ ಕಳಿಸಿದರೆ ಅದರ ಪ್ರಕಟಣೆ ಮಾಡಬಹುದು.
ಧನ್ಯವಾದಗಳು,
ಇಂತಿ : ರಾಘವ್ ಪರಂಬಾ (ನಮ್ಮ ನಾಡು)
Hai all, veerashwara temple is my home god. This article is very informative. But there is home godess also be there, is it Durga parmeshwari?
ReplyDeleteom sri annapoorneshwariye namha ammna bagge utthama mahithi nididheere
ReplyDeletedanhyvadgalu
om namho shivaya
Unknown....
ReplyDeleteHai all, veerashwara temple is my home god. This article is very informative. But
there is home godess also be there, is it Durga parmeshwari?
Yes, Its Sri Durgaparameshwari Ammanavaru, Pademata. Bt no history available of that temple...
Thumba chennaguro lekhana, dayavittu Annappa swamy hagu Annappa panjurli gu iruva vytyasada bagge tiliri
ReplyDeleteಸುನಿಲ್ ರವರೆ ನಿಮ್ಮ ಸಲಹೆಗಳಿಗೆ ಧನ್ಯವಾದಗಳು, ಖಂಡಿತಾ ಈ ನೀವು ಸೂಚಿಸಿದ ಲೇಖನ ಸಂಗ್ರಹ ಲೋಪವನ್ನು ಶೀಘ್ರವೇ ಸರಿಪಡಿಸಲಾಗುವುದು. ಲೋಪಕ್ಕಾಗಿ ವಿಷಾದಿಸುತ್ತೇವೆ.
ReplyDeletepanolibilu daivada baggge mahiti nididakkagi nemage dhanyavadaglannu arpisuttene
ReplyDeleteguliga daivada bagge mahithiyannu nidi
ReplyDeleteThanks for the wonderful information about Markodu.
ReplyDeleteNimma jala tanada daya dinda Kalkuda Kallurti hinnele tilidu konde
ReplyDeletetumbha Danyawadagalu.
Kundapura mullikate hatra Guheshwara story haki
ReplyDeletethank u
Kunjadi haiguli daivada bage mahithi haki
ReplyDeleteಖಂಡಿತಾ, ಮಾಹಿತಿ ಲಭ್ಯವಾದ ಕೂಡಲೇ ಅದರ ಬಗ್ಗೆ ಲೇಖನ ಪ್ರಕಟಿಸುತ್ತೇವೆ. ಧನ್ಯವಾದಗಳು..
DeleteThis comment has been removed by a blog administrator.
ReplyDeleteಉತ್ತಮ ಮಾಹಿತಿ ..
ReplyDeleteಧನ್ಯವಾದಗಳು...!!
DeleteBro yanna onji question apaga karlada bairasode bailora bairasode pand 2 jana ittera apaga karla da bairasodag dada shikshe korper
ReplyDeleteMyself Rajesh. May I know the contact details of temple as need to give Harake and plans to travel during Deepavali time.
ReplyDeleteಶ್ರೀಕಾರ್ತಿಕೇಯ ಸ್ವಾಮಿ ಕಂದಾವರ ' ಈ ದೇವರ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ಓದಿ ಖುಷಿ ಆಯಿತು. ಜಾತ್ರೆ ಯಾವ ಸಮಯದಲ್ಲಿ ನಡೆಯುತ್ತದೆ. ಎಂದು ತಿಳಿಸಿದ್ದರೆ ಚೆನ್ನಾಗಿರ್ತಿತ್ತು. ಮತ್ತೆ ಅದೇವಸ್ಥಾನದಲ್ಲಿ ನಡೆಯುವವಿಶೇಷ ಸೇವೆಗಳ ಬಗ್ಗೆ ತಿಳಿಸಿ ಕೊಡಿ, ಭಕ್ತರಿಗೆ ಅನುಕೂಲ ಆಗತ್ತೆ ಅಂತ ನನ್ನ ಅನಿಸಿಕೆ. ಧನ್ಯವಾದಗಳು
ReplyDelete082542-37650
DeleteFor more details :
Deletehttps://subrahmanyatempleullooru.blogspot.com/
We recently had an amazing opportunity to travel from Shivamogga to the Sigandur Chowdeshwari temple. We started our journey early in the morning, travelling on road 206 until we reached Haranahalli. At this point we took a left arm of bifurcation showing us the direction to Sigandur. Our route was full of scenic views, with lush forests and streams interspersed throughout.
ReplyDeleteThe drive itself was an enjoyable experience as we passed through small villages along the way, each displaying their own unique culture. We made several stops at local eateries for snacks and drinks, providing us with great insight into local life in these villages! Eventually after about 4 hours of travel, we arrived at the temple which was breathtakingly beautiful! It was a great relief from all that traveling and definitely worth it in the end!
Dear raghavendra sir, can you please post articles in English to get know and get blessings. Atleast by reading about temple and their Merciful MAA .,
ReplyDeleteVery Nice Information. I searched for ABBAGA DARAGA, that time i saw this page. Briefly explained.
ReplyDelete