Welcome to ‘Namma-Naadu’
1. ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ, ಮಠದಬೆಟ್ಟು, ಕೋಟೇಶ್ವರ.
2. ಶ್ರೀ ಚಿಕ್ಕಮ್ಮ ದೇವಸ್ಥಾನ, ಕುಂದಾಪುರ(ಚಿಕ್ಕಮ್ಮನಸಾಲ್)
Recently Published Post:-
ಕಾಳಾವರ ಶ್ರೀ ಮಹಾಲಿಂಗೇಶ್ವರ & ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನ : ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಪ್ರಸಿದ್ಧ ಶಿವನ ಸಮೇತ ಇರುವ ನಾಗಕ್ಷೇತ್ರ(ಸುಬ್ರಹ್ಮಣ್ಯ)ಗಳಲ್ಲಿ ತಾಲೂಕಿನ ಪ್ರಮುಖ ನಗರವಾದ ಕೋಟೇಶ್ವರದಿಂದ(Koteshwara) ಸರಿಸುಮಾರು 4 ಕಿ.ಮೀ. ಅಂತರದಲ್ಲಿ ಇರುವ ಕ್ಷೇತ್ರವೇ ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನ( Kalavara Shree Mahalingeshwara Kalinga(Subramanya) Temple). ಕಾಳಾವರದ ಈ ದೇವಸ್ಥಾನವು......
Read more...
ಹಟ್ಟಿಯಂಗಡಿ ಶ್ರೀ ಲೋಕನಾಥೇಶ್ವರ ದೇವಸ್ಥಾನ : ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಲವಾರು ಕಡೆಗಳಲ್ಲಿ ಇರುವ ಶಿವ ದೇವಾಲಯಗಳ ಸಾಲಿನಲ್ಲಿ ಅತ್ಯಂತ ಪುರಾತನ ಮತ್ತು ಐತಿಹಾಸಿಕವಾದ ಹಿನ್ನಲೆಯನ್ನು ಹೊಂದಿರುವ ತಾಲೂಕು ಕೇಂದ್ರ ಕುಂದಾಪುರದಿಂದ ಸರಿಸುಮಾರು 10ಕಿ.ಮೀ ಅಂತರದಲ್ಲಿರುವ ಹಟ್ಟಿಯಂಗಡಿ ಶ್ರೀ ಲೋಕನಾಥೇಶ್ವರ ದೇವಸ್ಥಾನ ಒಂದು.
Read more...
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ : ಉಡುಪಿ ಜಿಲ್ಲೆಯ ಪುರಾತನ ವೈಷ್ಣವ ಪರಂಪರೆಯ
ದೇವಸ್ಥಾನಗಳಲ್ಲಿ ಕೋಟ(Kota) ಸಮೀಪದ ಸಾಲಿಗ್ರಾಮದಲ್ಲಿರುವ ಶ್ರೀ ಗುರುನರಸಿಂಹ ದೇವಸ್ಥಾನವು(Saligrama Shree Gurunarasimha) ಒಂದು. ಕುಂದಾಪುರ ತಾಲೂಕು ಕೇಂದ್ರದಿಂದ ಸರಿಸುಮಾರು 10 ರಿಂದ 15 ಕಿ.ಮೀ ಅಂತರದಲ್ಲಿ ರಾಷ್ಟ್ರೀಯ
ಹೆದ್ದಾರಿಯ ಪಕ್ಕದಲ್ಲಿಯೇ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಗುರುನರಸಿಂಹ ದೇವಸ್ಥಾನ ಮತ್ತು ಮತ್ತೊಂದು......Read more...
Read more...