Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....


ನಿಮ್ಮ ಅನಿಸಿಕೆ – ಅಭಿಪ್ರಾಯಗಳನ್ನು ಇಲ್ಲಿ ಕಮೆಂಟ್ ಮಾಡಿ. 
ನಿಮ್ಮ ಅಭಿಪ್ರಾಯಗಳಿಗೆ ಮುಕ್ತ ಸ್ವಾಗತವಿದೆ.


ಪ್ರೀಯ ‘ನಮ್ಮ-ನಾಡು’ ಓದುಗರೆ ನಿಮ್ಮಲ್ಲಿ ನಮ್ಮ ಕಳಕಳಿಯ ವಿನಂತಿ, ನಿಮ್ಮ ಅಮೂಲ್ಯವಾದ ಅಭಿಪ್ರಾಯವನ್ನು ಇಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. ಅದು ಋಣಾತ್ಮಕ ಅಥವಾ ಧನಾತ್ಮಕವೇ ಆಗಿರಲಿ, ನಿಮ್ಮ ಅಭಿಪ್ರಾಯ ನಮಗೆ ಅಮೂಲ್ಯ. ನಿಮ್ಮ ಋಣಾತ್ಮಕ ಅಭಿಪ್ರಾಯ ನಮ್ಮನ್ನು ಇನ್ನೂ ಹೆಚ್ಚಿನ ಸೃಜನಶೀಲತೆಗೆ ಕೊಂಡೊಯ್ದರೆ, ನಿಮ್ಮ ಧನಾತ್ಮಕ ಅಭಿಪ್ರಾಯ ನಮ್ಮನ್ನು ಪ್ರೋತ್ಸಾಹಿಸುತ್ತದೆ. ಒಟ್ಟಾರೆಯಾಗಿ ಓದುಗರೆ ನಮ್ಮ ಹಿತೈಷಿಗಳು. ಇಲ್ಲಿ ನಾವು ನಮೂದಿಸಿದ ಕೆಲವೊಂದು ಮಾಹಿತಿಗಳು ಅಪೂರ್ಣವಾಗಿರಬಹುದು, ಇಲ್ಲವೇ ಕೆಲವೊಂದು ಲೋಪದೋಷಗಳೂ ಕೂಡಾ ಇರಬಹುದು. ಅಂತಹ ಯಾವುದೇ ಲೋಷ-ದೋಷಗಳಿದ್ದರೆ ದಯವಿಟ್ಟು ನಮ್ಮೊಂದಿಗೆ ಚರ್ಚಿಸಿ, ಅವುಗಳನ್ನು ನಾವು-ನೀವೂ ಒಂದಾಗಿ ಸರಿಪಡಿಸೋಣ.  ಏನಂತೀರಿ???
          ನಾವು ಎಷ್ಟೇ ಹಣ ಖರ್ಚು ಮಾಡಿ ಎಷ್ಟೆ ದೊಡ್ಡ ಕಾರ್ಯಕ್ರಮಗಳನ್ನು ಮಾಡಿದರೂ, ಅದನ್ನೂ ನೋಡಲು ವೀಕ್ಷಕರಿಲ್ಲದಿರೇ ಅದರಿಂದ ಏನು ಫಲ? ಹಾಗೇ ನಾವು ಎಷ್ಟೇ ಲೇಖನ ಪ್ರಕಟಿಸಿದರೂ, ಅದನ್ನೂ ಓದದವರೂ ಇಲ್ಲದಿರೇ ಏನ ಫಲ?? ಓದಿದ ಬಳಿಕ ನೀವು ನೀಡುವ, ನಿಮ್ಮ ಅಮೂಲ್ಯ ಅನಿಸಿಕೆಗಳೇ ನಮಗೆ ಸ್ಫೂರ್ತಿ…. ಖಂಡಿತಾ ನಿಮ್ಮ ಅನಿಸಿಕೆ ನಮ್ಮೊಂದಿಗೆ ಹಂಚಿಕೊಳ್ಳುವಿರಿ ತಾನೆ???

ಕಮೆಂಟ್ ಮಾಡಲು ಈ ಕೆಳಗಿನ ವಿಧಾನವನ್ನು ಅನುಸರಿಸಿ :-
 • Google ID ಇರುವವರು ತಮ್ಮ ID ಮೂಲಕ Comment ಮಾಡಬಹುದು.
 • ಅಥವಾ ನೇರವಾಗಿ Comment ಮಾಡಲು
 • ಮೊದಲು Namma-Naadu ವೆಬ್ ನಲ್ಲಿ Your Comment ಅನ್ನು Click ಮಾಡಿ.
 • ನಂತರ ಆ ಪುಟದ Comment link ಅನ್ನು Click ಮಾಡಿ.
 • ಮುಂದೆ “Enter your comment…..” ಎಂದು ಇರುವಲ್ಲಿ ನಿಮ್ಮ Comment ಅನ್ನು Type ಮಾಡಿ.
 • ಆಮೇಲೆ Comment as : ಎಂದು ಇರುವಲ್ಲಿ Anonymous ಅನ್ನು Select ಮಾಡಿ.
 • ಕೊನೆಯಲ್ಲಿ Publish ಅನ್ನು Click ಮಾಡಿ. ಆಗ ನಿಮ್ಮ Comment ಪೋಸ್ಟ್ ಆಗುತ್ತದೆ.

Dear Readers you can also Comment here in your words. So you can follow this easy steps for post your comment.
 • Open “Namma-Naadu” web and Click on “Your Comment”
 • Next Click on “Comment Link” and Type your comment in Comment box.
 • Next Choose “Comment as :”, if you do not have Google Id  you can choose “Anonymous” and Click on “Publish”.
 • When you click on Publish your comment will be published.
Thank you


Girish.K.S.Bangalore(ಗಿರೀಶ್.ಕೆ.ಎಸ್.ಬೆಂಗಳೂರು)
          ಅತ್ಯುತ್ತಮ ಮಾಹಿತಿ, ತುಂಬಾ ಚೆನ್ನಾಗಿದೆ.

Mahesh Sriyan(ಮಹೇಶ್ ಶ್ರೀಯಾನ್)
       ಕೋಟೇಶ್ವರದ ಬಗ್ಗೆ ಎಷ್ಟೋ ಗೊತ್ತೆ ಇಲ್ಲದ ವಿಚಾರದ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು. ಇದೇ ರೀತಿ ಹೆಚ್ಚಿನ ರೀತಿಯಲ್ಲಿ ಬರೀತಾ ಇರಿ. ಒಳ್ಳೇಯದಾಗಲಿ.

Pramod Shetty(ಪ್ರಮೋದ್ ಶೆಟ್ಟಿ)
       ನಮ್ಮೂರ ದೈವ ದೇವರ ಬಗ್ಗೆ ಇಷ್ಟೊಂದು ತಿಳಿದಿರಲಿಲ್ಲ, “ಕಲ್ಕುಡ, ಕಲ್ಲುರ್ಟಿ”ಯ ಪುರಾಣ ಕಥೆಯನ್ನು ಚೆನ್ನಾಗಿ ಬರೆದಿದ್ದೀರಾ. ತಮಗೆ ಧನ್ಯವಾದಗಳು.

Ganesh(ಗಣೇಶ್)
         ರಾಘವೇಂದ್ರರೇ, ಅಬ್ಬಗ-ದಾರಗರ ಬಗ್ಗೆ ಮಾಹಿತಿ ಹುಡುಕುವ ಸಂದರ್ಭದಲ್ಲಿ ಸಿಕ್ಕಿದ ನಿಮ್ಮ ಈ ಲೇಖನ ಓದಿ ಸಂತಸವಾಯಿತು. ಶುಭಾಶಯಗಳೊಂದಿಗೆ.

Ganesh Kudva(ಗಣೇಶ್ ಕುಡ್ವ)
ರಾಘವೇಂದ್ರರೇ,ನಿಮ್ಮ ಲೇಖನಗಳಿಂದ ಹಲವು ದೇವಾಲಯಗಳ ಸ್ಥಳಪುರಾಣ ತಿಳಿದು ಬಂತು. ನಿಮ್ಮ ಈ ಪ್ರಯತ್ನಕ್ಕೆ ಚಿರಋಣಿ. ತಮಗೆ ಜಗನ್ಮಾತೆ ಸನ್ಮಂಗಳವನ್ನುಂಟು ಮಾಡಲಿ. ಧನ್ಯವಾದಗಳೊಂದಿಗೆ.

Sumukh.K.C(ಸುಮುಖ್.ಕೆ.ಸಿ)
Dear raghavendra can you plese post article about durga devi in neelavara.

48 comments:

 1. ರಾಘವೇಂದ್ರರೆ ನಮ್ಮೂರ ದೇವಾಲಯಗಳ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದಿರಿ. ತುಂಬಾ ಧನ್ಯವಾದಗಳು... ನಿಮ್ಮವ : ಮಹೇಂದ್ರ, ಬೈಂದೂರು.

  ReplyDelete
  Replies
  1. ತಮಗೂ ಕೂಡಾ ಪ್ರತಿ ಧನ್ಯವಾದಗಳು, ಹೀಗೆ ಮುಂದೆಯೂ ನಮ್ಮನ್ನು ಪ್ರೋತ್ಸಾಹಿಸಿ....

   Delete
 2. Plz write story of Sri Adhimaralu Chikka Temple, Halady

  By : Srikanth, Haladi

  ReplyDelete
  Replies
  1. Sure, it wl b soon comng in 'Namma-Naadu', kindly visit namma-naadu....

   Thank u....

   Delete
 3. Sir, all articles are very informative... So may u god bls u....

  By : Veeresh, Belthangadi

  ReplyDelete
 4. plz let me know about the prathyangira devi temple in South Canara.

  ReplyDelete
 5. Here is no one prathyangira temple, but u can go at BLR....

  ReplyDelete
 6. Tq so much nam Mani devr baggey helidke....

  ReplyDelete
 7. Thanks for Manikallu information

  ReplyDelete
 8. ನಿಮ್ಮ ಜಾಲತಾಣವನ್ನು ವೀಕ್ಷಿಸಿ ತುಂಬ ಸಂತೋಷವಾಯಿತು. ಬರಹಗಳು ಮತ್ತು ಮಾಹಿತಿ ತುಂಬ ಅಚ್ಚುಕಟ್ಟಾಗಿದೆ. ನಾನು ಸಹ ಕುಂದಾಪುರದವನು. ಈಗ ಕಾರ್ಯ ನಿಮಿತ್ತ ಬೆಂಗಳೂರು ನಲ್ಲಿ ನೆಲೆಸಿದ್ದೇನೆ. ನಿಮ್ಮ ತಾಣದಲ್ಲಿ ಕೋಣಿಯ ಬಳಿ ಇರುವ "ಹಲವು ಮಕ್ಕಳ ತಾಯಿ" ದೇವಸ್ತಾನದ ಬಗ್ಗೆ ಬರೆಯುವಿರಾ... from: Vinay

  ReplyDelete
 9. ಖಂಡಿತಾ, ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.... ಮಾಹಿತಿ ದೊರೆತರೆ ಅದರ ಬಗ್ಗೆ ನಮ್ಮ-ನಾಡು ಬ್ಲಾಗ್ ನಲ್ಲಿ ಪ್ರಕಟಿಸಬಹುದು.....

  ReplyDelete
 10. This comment has been removed by a blog administrator.

  ReplyDelete
 11. Nice article, very informative. You are doing a great job on sharing the information. Well done!.

  Regards,
  Ashok Shetty

  ReplyDelete
 12. Also request to create a blog in Facebook, so that if any new article is published, every one will come to know on this. And also many people will know about this website.

  Regards ,
  Ashok Shetty

  ReplyDelete
 13. thanks for nice article can know what is the track mp3 whch is playing at the top of this site its very mind blowing i need that one please share

  ReplyDelete
 14. Sir i are from Bangalore, i do not know how to pray to annappa panjurli to get his blessings, kindly guide people like me.

  ReplyDelete
 15. Ubar (uppinangady ) kadapugu batthu neleyandundu panperu

  ReplyDelete
 16. Dear sir, Annappa swamiyannu annappa panjurli madabedi.. Annappa obba pavada purusha, panjurli prani moolada daiva. Dharmasthala kshetrada annappa swamiya bettadlli athava devasthanada volagade annappa panjurli antha barediddara? endhu modalu gamanisi. Annappa swamy ye bere, panjurli daiva ve bere. Panjurli daivada huttu-kattu matthu annappana kathegu tumba vyatyasa....

  ನಿಮ್ಮ ಸಲಹೆಗೆ ಧನ್ಯವಾದಗಳು, ಖಂಡಿತಾ ನಾವು ಇಲ್ಲಿ ಪ್ರಕಟಿಸಿರುವ ಎಷ್ಟೋ ಲೇಖನಗಳಲ್ಲಿ ತಪ್ಪು-ಒಪ್ಪುಗಳು ಇರಬಹುದು. ಸಹೃದಯಿ ಓದಗರು ಇಲ್ಲಿನ ಯಾವುದೇ ತಪ್ಪು-ಒಪ್ಪುಗಳನ್ನು ನಮ್ಮಲ್ಲಿ ಹಂಚಿಕೊಳ್ಳಲು ಅವಕಾಶವಿದೆ. ಈ ಲೇಕನವನ್ನು ಒಂದು ತುಳು ಪಾಡ್ದನವನ್ನು ಅನುಸರಿಸಿ ಬರೆಯಲಾಗಿದೆ. (ಅದರಲ್ಲಿ ಇರುವಂತೆ) ಪಂಜುರ್ಲಿಯ ಬಗ್ಗೆ ಹಲವಾರು ದಂತಕತೆಗಳು ಪ್ರಚಲಿತದಲ್ಲಿವೆ, ಅದರ ಬಗ್ಗೆ ಕಿಂಚಿತ್ ಬೆಳಕು ಚೆಲ್ಲುವ ಸಣ್ಣ ಪ್ರಯತ್ನವಷ್ಟೆ ನಮ್ಮದು... ಮುಂದೆ ಇಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳಲಾಗುವುದು... ಕಾರಣಾಂತರಗಳಿಂದ ಇತ್ತೀಚೆಗೆ ಲೇಖನಗಳನ್ನು ಬರೆಯಲು ಸಾಧ್ಯ ವಾಗುತ್ತಿಲ್ಲ, ಮುಂದೆ ಶೀಘ್ರದಲ್ಲಿ ನಿಮ್ಮ ಮುಂದೆ ಇತರ ಲೇಖನಗಳ ಜೊತೆಯಲ್ಲಿ ಬರುತ್ತೇನೆ...

  ReplyDelete
 17. Thank you for sharing your knowledge and experience. It is the most helpful explanation I have come across so far. Good job and wish you more success.
  Social Media Marketing Services India

  ReplyDelete
 18. Thank you for sharing your knowledge and experience. It is the most helpful explanation I have come across so far. Good job and wish you more success.
  Social Media Marketing Services in Delhi

  ReplyDelete
 19. Sir, there is a story of daughter of the King. Because of her, King cut Kalkuda's 1 leg and 1 hand. I have seen Yakshagana of KAARNIKADA KALKUDE.

  ReplyDelete
 20. Sir, Please Guliga daiwa da bareyiri..

  ReplyDelete
 21. Feed Back : Bharathesha A B
  ಇರೆನಾ ಬ್ಲಾಗ್ ಓದಿಯೇ ಬಾರಿ ವಿಮರ್ಶಕ ಬುಕ್ಕ ಸಂಪೂರ್ಣ ಮಾಹಿತಿ ಇಪ್ಪುನಂಚಿನ ಮೆಚ್ಚೋದಯಿನ ಬ್ಲಾಗ್ . ತುಳು ಸಂಸ್ಕೃತಿ ಗ ಬಾರೀ ಮಲ್ಲ ಕೊಡುಗೆ ಎರೆನಾ ಉಡಲ್ ದಿಂಜಿ ಸೋಲ್ಮೆಲೋ. ತುಳು ಟ್ಟೆ ಬರೇಲೆ, ಸೋಲ್ಮೆಲೋ,
  ಭರತೇಶ ಅಲಸಂಡೆಮಜಲು

  Rply From : Nammooru
  ಧನ್ಯವಾದಗಳು... ಇರೆನ ಆದರಣೆಗೆ ಸೊಲ್ಮೆಲು... ಕನ್ನಡೊಡು ಬಯೆಯಿಂಡಾ ಮಾತಾಕ್ಲ ಓದೊಲಿ ಫನ್ಪಿನ ಒಂಜಿ ಕಾಳಜಿ....

  ReplyDelete
 22. Feed Back : Srikanth shetty
  Raghu sir namma nadu Web site super
  Alli ella devasthan gala bagge mahiti ide .
  Nandu ondu bedike shambukallu veerabhadra mahankali panjurli temple bagge thilisi sir .. please.

  Rply From : Nammooru
  ಮಾನ್ಯರೇ,
  ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು, ಖಂಡಿತಾ ನೀವು ಹೇಳಿದ ಲೇಖನವನ್ನು ಪ್ರಕಟಿಸಬಹುದು. ಆದರೆ ಅದರ ಮಾಹಿತಿಯನ್ನು ತಾವು ಕಲೆ ಹಾಕಿಕೊಡಬಹುದೆ? ಅದರ ಮಾಹಿತಿಯನ್ನು ನಮಗೆ ಕಳಿಸಿದರೆ ಅದರ ಪ್ರಕಟಣೆ ಮಾಡಬಹುದು.

  ಧನ್ಯವಾದಗಳು,

  ಇಂತಿ : ರಾಘವ್ ಪರಂಬಾ (ನಮ್ಮ ನಾಡು)

  ReplyDelete
 23. Hai all, veerashwara temple is my home god. This article is very informative. But there is home godess also be there, is it Durga parmeshwari?

  ReplyDelete
 24. om sri annapoorneshwariye namha ammna bagge utthama mahithi nididheere
  danhyvadgalu
  om namho shivaya

  ReplyDelete
 25. Unknown....
  Hai all, veerashwara temple is my home god. This article is very informative. But
  there is home godess also be there, is it Durga parmeshwari?

  Yes, Its Sri Durgaparameshwari Ammanavaru, Pademata. Bt no history available of that temple...

  ReplyDelete
 26. Thumba chennaguro lekhana, dayavittu Annappa swamy hagu Annappa panjurli gu iruva vytyasada bagge tiliri

  ReplyDelete
 27. ಸುನಿಲ್‌ ರವರೆ ನಿಮ್ಮ ಸಲಹೆಗಳಿಗೆ ಧನ್ಯವಾದಗಳು, ಖಂಡಿತಾ ಈ ನೀವು ಸೂಚಿಸಿದ ಲೇಖನ ಸಂಗ್ರಹ ಲೋಪವನ್ನು ಶೀಘ್ರವೇ ಸರಿಪಡಿಸಲಾಗುವುದು. ಲೋಪಕ್ಕಾಗಿ ವಿಷಾದಿಸುತ್ತೇವೆ.

  ReplyDelete
 28. panolibilu daivada baggge mahiti nididakkagi nemage dhanyavadaglannu arpisuttene

  ReplyDelete
 29. guliga daivada bagge mahithiyannu nidi

  ReplyDelete
 30. Thanks for the wonderful information about Markodu.

  ReplyDelete
 31. Nimma jala tanada daya dinda Kalkuda Kallurti hinnele tilidu konde
  tumbha Danyawadagalu.

  ReplyDelete
 32. Kundapura mullikate hatra Guheshwara story haki


  thank u

  ReplyDelete
 33. Kunjadi haiguli daivada bage mahithi haki

  ReplyDelete
  Replies
  1. ಖಂಡಿತಾ, ಮಾಹಿತಿ ಲಭ್ಯವಾದ ಕೂಡಲೇ ಅದರ ಬಗ್ಗೆ ಲೇಖನ ಪ್ರಕಟಿಸುತ್ತೇವೆ. ಧನ್ಯವಾದಗಳು..

   Delete
 34. This comment has been removed by a blog administrator.

  ReplyDelete
 35. ಉತ್ತಮ ಮಾಹಿತಿ ..

  ReplyDelete
 36. Bro yanna onji question apaga karlada bairasode bailora bairasode pand 2 jana ittera apaga karla da bairasodag dada shikshe korper

  ReplyDelete
 37. Myself Rajesh. May I know the contact details of temple as need to give Harake and plans to travel during Deepavali time.

  ReplyDelete
 38. ಶ್ರೀಕಾರ್ತಿಕೇಯ ಸ್ವಾಮಿ ಕಂದಾವರ ' ಈ ದೇವರ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ಓದಿ ಖುಷಿ ಆಯಿತು. ಜಾತ್ರೆ ಯಾವ ಸಮಯದಲ್ಲಿ ನಡೆಯುತ್ತದೆ. ಎಂದು ತಿಳಿಸಿದ್ದರೆ ಚೆನ್ನಾಗಿರ್ತಿತ್ತು. ಮತ್ತೆ ಅದೇವಸ್ಥಾನದಲ್ಲಿ ನಡೆಯುವವಿಶೇಷ ಸೇವೆಗಳ ಬಗ್ಗೆ ತಿಳಿಸಿ ಕೊಡಿ, ಭಕ್ತರಿಗೆ ಅನುಕೂಲ ಆಗತ್ತೆ ಅಂತ ನನ್ನ ಅನಿಸಿಕೆ. ಧನ್ಯವಾದಗಳು

  ReplyDelete